ಅವೇಶ್ಟಿ (ಆಂಗ್ಲದಲ್ಲಿ Avestan) ಭಾಷೆಯು ಇ೦ಡೋ-ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒ೦ದು. ಈ ಭಾಷೆಯು ಸಂಸ್ಕೃತ ಭಾಷೆಗೆ ಹತ್ತಿರದ್ದೆಂದು ತೋರುತ್ತದೆ.
ಇದು ಪುರಾತನ ಕಾಲದಲ್ಲಿ ಪರ್ಶಿಯ ಪ್ರಾಂತ್ಯದಲ್ಲಿ (ಈಗಿನ ಇರಾನ್ ದೇಶವನ್ನೂ ಒಳಗೊಂಡಂತೆ, ಅಕ್ಕ ಪಕ್ಕದ ಪ್ರಾಂತ್ಯಗಳೂ, ರಾಷ್ಟ್ರಗಳನ್ನು ಒಳಗೊಂಡಿರುವ ಉಪಖಂಡ) ಬಳಕೆಯಲ್ಲಿತ್ತು. ಕ್ರಿಸ್ತ ಪೂರ್ವ ೮ನೆ ಶತಮಾನದಲ್ಲಿ ಆಡು ಬಳಕೆಯಿಂದ ಇದು ನಿರ್ಗಮಿಸಿರುವಂತೆ ತೋರುತ್ತದೆ.
ಇಂಡೊ ಯೂರೋಪಿಯನ್ ಭಾಷೆಗಳು | ಇಂಡೊ ಇರಾನಿಯನ್ ಭಾಷೆಗಳು | ಭಾಷೆಗಳು
Avestan language | Avestisch | اوستایی (زبان) | Avestique | Bahasa Avesta | Zimanê Avestayî | Avestisch | アヴェスター語 | Język awestyjski